SURYAGAGANA I ಬಸವಣ್ಣ ಅಂಬೇಡ್ಕರ್ ಜಯಂತಿ ಅಂಗವಾಗಿ ಒಂದು ಸಾವಿರ ಪುಸ್ತಕಗಳನ್ನು ಹಿಂದುಳಿದ ಕಾಲೋನಿಗಳಲ್ಲಿ ಹಂಚುವ ಅಭಿಯಾನ I ಜೆಸಿ ನವೀನ್ ತಲಾರಿ

SURYAGAGANA I ಬಸವಣ್ಣ ಅಂಬೇಡ್ಕರ್ ಜಯಂತಿ ಅಂಗವಾಗಿ ಒಂದು ಸಾವಿರ ಪುಸ್ತಕಗಳನ್ನು ಹಿಂದುಳಿದ ಕಾಲೋನಿಗಳಲ್ಲಿ ಹಂಚುವ ಅಭಿಯಾನ I ಜೆಸಿ ನವೀನ್ ತಲಾರಿ 
ಶಿವಮೊಗ್ಗ ನಗರದ ಒಂದು ಸಣ್ಣ ಅಲೆಮಾರಿ ಕ್ಯಾಂಪ್ ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಅಂಬೇಡ್ಕರ್ ಮತ್ತು ಬಸವಣ್ಣನ ಜಯಂತಿಯ ಅಂಗವಾಗಿ ಹಿಂದುಳಿದ ಕಾಲೋನಿಗಳಲ್ಲಿ ಪುಸ್ತಕ ಹಂಚುವ ಮೂಲಕ ಶಿಕ್ಷಣದ ಬಗ್ಗೆ ಜಾಗೃತಿ ಕಾರ್ಯಕ್ರಮ ನಿರಂತರವಾಗಿ ಮುಂದುವರೆಯುತ್ತಿದೆ.  
ಮಾನವ ಬಂಧುತ್ವ ವೇದಿಕೆ, ಫೇಮ್ ಫ್ಯಾಮಿಲಿ ಸರ್ಕಲ್ (ರಿ.), ಗಾರಾ ಫೌಂಡೇಶನ್, ಕ್ರಿಯೆಟಿವ್ ಗ್ರೂಪ್, ಜೆಸಿಐ ಸಂಸ್ಥೆ ಮತ್ತು ಭೂಮಿ ಸಂಸ್ಥೆ (ರಿ.), ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಒಂದು ಸಾವಿರ ಪುಸ್ತಕವನ್ನು ಹಂಚುವ ಗುರಿ ನಮ್ಮದು ಎಂದು ನವೀನ್ ತಲಾರಿ ತಿಳಿಸಿದ್ದಾರೆ.

Comments