ಸೂರ್ಯಗಗನ I ವಿನೋಬಾನಗರದ ಪಿಐ ಚಂದ್ರಕಲಾ ಅಮಾನತ್
ಶಿವಮೊಗ್ಗ : ನಗರದಲ್ಲಿ ಇತ್ತೀಚೆಗೆ ನಡೆದ ಈದ್ಗಾ ಮೈದಾನದ ಬಂದೊಬಸ್ತು ಹಾಗೂ ಮುನ್ನೆಚ್ಚರಿಕೆ ಕ್ರಮಕ್ಕಾಗಿ ತುರ್ತು ಸಭೆ ಕರೆಯಲಾಗಿತ್ತು,
ಈ ಸಭೆಗೆ ಹಾಜರಾಗದೆ ಸಕಾರಣ ನೀಡಿದ್ದ ವಿನೋಭಾನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾರವರನ್ನು ಅಮಾನತ್ ಮಾಡಿ ಐಜಿಪಿ ರವಿಕಾಂತೆ ಗೌಡರು ಆದೇಶ ಹೊರಡಿಸಿದ್ದಾರೆ,
ಇಂತಿವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು ಅದನ್ನು ಕೂಡ ಪರಿಗಣಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ, ಈ ಕುರಿತಂತೆ ಡಿಪಾರ್ಟ್ಮೆಂಟ್ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ
ಸೂಪರ್ ಪೋಟೋ ಕಲೆಕ್ಟ್ ಬಾಸ್
ReplyDelete