SURYAGAGANA I ನಾಳೆ ಪ್ರಮೋದ್ ಮುತಾಲಿಕ್ ರಿಂದ I ಲವ್ ಜಿಹಾದ್ ಪುಸ್ತಕ ಬಿಡುಗಡೆ I
ಶಿವಮೊಗ್ಗ : ಬಹು ಸವಾಲಿನ "ಲವ್ ಜಿಹಾದ್ " ಪುಸ್ತಕ ನಾಳೆ ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ರವರು ಬಿಡುಗಡೆಗೊಳಿಸಲಿದ್ದಾರೆ,
ಈ ಪುಸ್ತಕದ ಬಿಡುಗಡೆಗೆ ಈ ಹಿಂದೆ ಶಿವಮೊಗ್ಗ ಜಿಲ್ಲಾಡಳಿತ ನಿರ್ಭಂದಿಸಿತ್ತು ಇದೀಗ ಪ್ರಮೋದ್ ಮುತಾಲಿಕ್ ರವರು ನ್ಯಾಯಾಂಗದ ಮೊರೆ ಹೋಗಿದ್ದು ಈ ನಂತರ ಬಿಡುಗಡೆಗೆ ಮಹೂರ್ತ ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಫಿಕ್ಸ್ ಆಗಿದೆ,
ಬಿಡುಗಡೆಗೆ ರಾಜ್ಯದ ಶ್ರೀರಾಮಸೇನೆಯ ಪ್ರಮುಖರು ಹಾಗೂ ಓರ್ವ ಮಹಿಳಾ ವಕೀಲರು, ಕಾರ್ಯಕರ್ತರು, ಹಿಂದೂ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಅವರು ಸೂರ್ಯಗಗನಕ್ಕೆ ತಿಳಿಸಿದ್ದಾರೆ
Comments
Post a Comment