I ಸೂರ್ಯಗಗನ I ಜೆಸಿಐ ಶಿವಮೊಗ್ಗ ಶರಾವತಿಯಿಂದ ಮಹಿಳೆಯರಿಗೆ ಉಚಿತವಾಗಿ ಕಂಬಳಿ ವಿತರಣೆ I
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಣರಾದ ಜೆಸಿ.ವಿನೋದ್ ಕುಮಾರ್, ಕಾರ್ಯದರ್ಶಿ ಜೆಸಿ.ಅಶ್ವಿನಿ ಆನಂದ್, ಸೇರಿದಂತೆ ಪೂರ್ವಾಧ್ಯಕ್ಷರುಗಳಾದ ಜೆಸಿ.ಗಾರಾ.ಶ್ರೀನಿವಾಸ್, ಜೆಸಿ.ಸೌಮ್ಯ ಅರಳಪ್ಪ, ಜೆಸಿ.ಸ್ವಪ್ನ ಸಂತೋಷ್ ಗೌಡ, ಮಹಿಳಾ ಅಧ್ಯಕ್ಷರಾದ ಜೆಸಿ. ವಾಣಿ ಕಾವಾಡ್ ಹಾಗೂ ಜೆಸಿ.ಪರಮೇಶ್ವರ, ಜೆಸಿ.ಚಿರಂಜೀವಿ ಬಾಬು ಮುಂತಾದ ಜೆಸಿಗಳು ಉಪಸ್ಥಿತರಿದ್ದರು.
Comments
Post a Comment