ಬರೆಯುತ್ತಾರೆ ಗಾರಾ. ಶ್ರೀನಿವಾಸ್
#ಹೀಗೊಂದು ಸಮಸ್ಯೆಗೆ ಆಹ್ವಾನ ಗೊತ್ತಿರಲಿ,
ಈ ಹೊತ್ತಿನ ದಿನಮಾನಗಳು ಆಧುನಿಕತೆಯ ತೋರಣಗಳಿಂದ ಅಲಂಕೃತವಾದ ಸಿದ್ದ ಜೀವನಗಳಾಗಿ ಬಹುತೇಕ ಮಾರ್ಪಾಡು ಆಗುತ್ತಿದೆ, ಇದು ಅದೆಷ್ಟೇ ಮುಂದುವರೆದ Advanced life ಆಗಿದ್ದರು ಇದು ನಮಗೆಷ್ಟು ಅಗತ್ಯತೆ ಇದೆ, ಇದರಿಂದಾಗುವ ಅನುಕೂಲ, ಅನಾನುಕೂಲತೆಗಳು ಎನಿರಬಹುದು ಎಂದು ತುಲನೆ, ತರ್ಕ, ಅವಲೋಕಿತಗೊಳಿಸಿಯೇ ಹೆಜ್ಜೆಗಳನ್ನು ಇಡಬೇಕು ಇಂತಹ ಸಾಂದರ್ಭಿಕ ಸಂದರ್ಭಗಳು ನಮ್ಮಗಳ ನಡುವಿನ ಸಂಪರ್ಕ, ವೇಗದ ಕನೆಕ್ಟ್ ಗಾಗಿ ಇಂತಹ ಆಯ್ಕೆಗಳನ್ನು ನಾವು ಮಾಡಿಕೊಳ್ಳುತ್ತೇವೆ, ಇದು ಕನೆಕ್ಟ್ ಮಾಡುತ್ತದೆ ನಿಜ, ಇದ್ಯಾವ ಸಂಪರ್ಕ ಎನ್ಮುವುದನ್ನು ಮುಂದಿನ ವಾಕ್ಯದಲ್ಲಿ ನೋಡೋಣ ಬನ್ನಿ, ಅಗತ್ಯ ಬಿದ್ದರೆ ನೀವು ಕೂಡ ಯೋಚಿಸಿ,
Thank you for contacting ( Example your firm name Or your individual Name )! Please let us know how we can help you.
ಈ ಸಾಲು e-mail, and Whatsapp, ಇನ್ನಿತರ ಆಯಾಮಗಳಲ್ಲಿ received ಆದ ಮೇಸುಜುಗಳಿಗೆ Automatic answer ಮಾಡುವ option button click ಮಾಡಿಕೊಂಡರೆ ಇದು ಕೆಲವೊಮ್ಮೆ ವಿನಾಃಕಾರಣ ಸಮಸ್ಯೆಗೆ ಸಿಲುಕಿಕೊಳ್ಳಬಹುದಾದ ಸಂದರ್ಭಗಳನ್ನ ಕಟ್ಟಿ ಕೊಡುತ್ತದೆ, "ಸುಮ್ಮನಿರಲಾರದೆ ಇರುವೆ ಬಿಟ್ಟಿಕೊಂಡಂತೆ" ಹಳ್ಳಿ ಸೊಗಡಿನ ಮಾತಿನಂತೆ ಆಗಿಬಿಡುತ್ತದೆ,
ಈ Option ನಿಮಗೆ, ನಿಮ್ಮ Businessಗೆ ಸಂಬಂಧಿಸಿದ ಮೇಸುಜುಗಳಿಗೆ ಸ್ಪಂದನೆ, ಮುಂದಿನ ಹೆಜ್ಜೆಗಳಿಗೆ ಅನುಕೂಲವಾಗಬಹುದು, ಹೀಗಾದರೆ Well, ಆದರೆ ಕೆಲವು ಸಂದರ್ಭಗಳಲ್ಲಿ ಅಪರಿಚಿತ ವ್ಯಕ್ತಿ, ಅಥವಾ ಸಂಬಂಧವಿರದ ವ್ಯಕ್ತಿಗಳಿಗೆ, ಸಮಾಜ ವಿದ್ರೋಹಿಗಳಿಗೆ ಅವರ ಯಾವುದೇ wrong, Blackmail, auntisocial ಮೇಸುಜುಗಳಿಗೆ
Thank you for contacting ( Example your firm name Or your individual Name )! Please let us know how we can help you. ಈ ಉತ್ತರ ಹೋಗುತ್ತದೆ ಎಂದಾದರೆ ಅದಾಗ ನಿಮ್ಮ ಮೇಲೆ ಸಂಭವಿಸಬಹುದಾದ ಪರಿಣಾಮಗಳನ್ನು ಗೊತ್ತು ಮಾಡಿಕೊಳ್ಳಬಹುದಾಗಿದೆ.
ನೋಡಿ ಸ್ವತಃ ಆಯ್ಕೆ ಮಾಡಿಕೊಂಡ ಈ Option ಗೆ ಒಳಿತು, ಕೆಟ್ಟದರ, ಪರಿಚಿತ ಅಥಾವ ಪರಿಚಿತರ ವ್ಯತ್ಯಾಸ ಗೊತ್ತಿರುತ್ತದೆಯೇ.. Never ಖಂಡಿತವಾಗಿಯು ಇಲ್ಲವಾಗಿದೆ, ಹೀಗಾಗಿ ಈ ಆಯ್ಕೆ ಮಾಡಿಕೊಳ್ಳುವಾಗ ಯೋಚಿಸಿ, ಮುಂದುವರೆದ ಜೀವನ ಅದೆಷ್ಟು ಒಳಿತಾಗುತ್ತದೆಯೋ.. ಅಷ್ಟೆ ಸಮಸ್ಯೆಗಳನ್ನು ತಂದೊಡ್ಡುತ್ತದೆ, ಎಂಬುವ ವಾಸ್ತವ ಸೈಬರ್ ಕ್ರೈಂ ಆಗಬಹುದಾದ ಸಾಂದರ್ಭಿಕತೆಯನ್ನು ತಮ್ಮ ಮುಂದಡಿ ಲಗತ್ತಿಸಿದ್ದೇನೆ.
-ಗಾರಾ.ಶ್ರೀನಿವಾಸ್
Comments
Post a Comment