I ಸೂರ್ಯಗಗನ I ನಗರಕ್ಕೆ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆ ಫಾರ್ ಜಿ ಸೂರ್ಯನಾರಾಯಣ ವರ್ಮ I

I ಸೂರ್ಯಗಗನ I ನಗರಕ್ಕೆ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆ ಫಾರ್ ಜಿ ಸೂರ್ಯನಾರಾಯಣ ವರ್ಮ I
ಶಿವಮೊಗ್ಗ :  ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆ ಫಾರ್ ಜಿ ಸೂರ್ಯನಾರಾಯಣ ವರ್ಮ ಅವರು ನಗರದ ಸರ್ಕಾರಿ ನೌಕರರ ಭವನಕ್ಕೆ ಇಂದು ಸಂಜೆ ಏಳು ಗಂಟೆಗೆ ಆಗಮಿಸುತ್ತಿದ್ದು, ವಲಯ 24ರ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.  ಈ ಕಾರ್ಯಕ್ರಮಕ್ಕೆ ಎಲ್ಲಾ ಜೆಸಿಗಳು, ಸುದ್ದಿ ಮಾಧ್ಯಮದವರು ಭಾಗವಹಿಸುವಂತೆ
ಜೆಸಿ.ನವೀನ್ ಕುಮಾರ್ ಎನ್ ವಿ, ವಲಯ 24
ಜೆಸಿಐ ಭಾರತ ಇವರು ಈ ಮುಖೇನ ಕೋರಿದ್ದಾರೆ

Comments