I ಸೂರ್ಯಗಗನ I ನಗರದ ಜೆಸಿಗಳಿಂದ I "ಮಹಿಳಾ ಜಾಗೃತ ಜಾಥ" I
ಶಿವಮೊಗ್ಗ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ನಗರದ ಎಲ್ಲಾ ಜೆಸಿ ಘಟಕಗಳ ಸಹಯೋಗದಲ್ಲಿ " ಮಹಿಳಾ ಜಾಗೃತ ಜಾಥ " ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
ಶಿವಪ್ಪ ನಾಯಕ ವೃತ್ತದಿಂದ ಆರಂಭವಾದ ಪಥ ಸಂಚಲನ ಅಶೋಕವೃತ್ತದವರೆಗೆ ಮಹಿಳಾ ಘೋಷಣೆಗಳೊಂದಿಗೆ ಸಾಗಿತು,
ಜಾಥದಲ್ಲಿ ಜೆಸಿಐ ಭಾರತದ ಏರಿಯಾ ಬಿ ಉಪಾಧ್ಯಕ್ಷರಾದ JFR ಸೂರ್ಯನಾರಾಯಣ ವರ್ಮಾ,
ಹಾಗೂ ವಲ-24ರ ವಲಯ ಅಧ್ಯಕ್ಷರಾದ JCI Sen Jc ಗೌರೀಶ್ ಭಾರ್ಗವ್ ಸೇರಿದಂತೆ ವಲಯ ಮಂಡಳಿಯ ಅಧಿಕಾರಿಗಳು, ಪೂರ್ವ ವಲಯ ಅಧಿಕಾರಿಗಳು, ಪೂರ್ವ ಅಧ್ಯಕ್ಷರುಗಳು, ಜೆಸಿಗಳು ಭಾಗವಹಿಸಿದ್ದರು
Comments
Post a Comment