I ಸೂರ್ಯಗಗನ I ಜೆಸಿಐ ಶಿವಮೊಗ್ಗ ಶರಾವತಿಯಿಂದ I ಆಶಾಜ್ಯೋತಿ ಬ್ಲಡ್ ಬ್ಯಾಂಕ್ ನಲ್ಲಿ I ರಕ್ತದಾನ ಕಾರ್ಯಕ್ರಮ I

I ಸೂರ್ಯಗಗನ I ಜೆಸಿಐ ಶಿವಮೊಗ್ಗ ಶರಾವತಿಯಿಂದ I ಆಶಾಜ್ಯೋತಿ ಬ್ಲಡ್ ಬ್ಯಾಂಕ್ ನಲ್ಲಿ I ರಕ್ತದಾನ ಕಾರ್ಯಕ್ರಮ I
ಶಿವನೊಗ್ಗ.  : I ಸೂರ್ಯಗಗನ I ಜೆಸಿಐ ಶಿವಮೊಗ್ಗ ಶರಾವತಿಯಿಂದ I ಆಶಾಜ್ಯೋತಿ ಬ್ಲಡ್ ಬ್ಯಾಂಕ್ ನಲ್ಲಿ I ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
    ಘಟಕದ ಅಧ್ಯಕ್ಷರಾದ ಜೆಸಿ.ವಿನೋದ್ ಕುಮಾರ್, ಜೆಸಿ.ಸಂತೋಷ್,ಜೆಸಿ.ರೋಹಿತ್ ಜೆಸಿ.ನಿಖಿಲ್ ರಕ್ತದಾನ ಮಾಡಿದರು,
 ಹದಿಹರೆಯದ ಹೊಸ್ತಿಲನ್ನು ದಾಟಿದ ಜೆಸಿ.ಸೃಜನ್ ತನ್ನ ಬದುಕಿನ ಮೊದಲ ಸೇವೋನ್ಮುಖಿ ಹೆಜ್ಜೆ ರಕ್ತದಾನ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ರಕ್ತದಾನದ ಮಹತ್ವ, ಕಾಳಜಿಯನ್ನು ಮಾದರಿ ಎನ್ನುವ ಸಂದೇಶವನ್ನು ಸಾರಿದ್ದು ವಿಶೇಷವಾಗಿತ್ತು,
ರಕ್ತದಾನ ಮಾಡಿದ ಎಲ್ಲರಿಗೂ ಆಶಾಜ್ಯೋತಿ ಬ್ಲಡ್ ಬ್ಯಾಂಕ್ ನಿಂದ ಸರ್ಟಿಫಿಕೇಟ್ ನೀಡಲಾಯಿತು, ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಜೆಸಿಗಳು ಹಾಗೂ ಜ್ಯಾಕ್ ನ ಚೇರ್ಮನ್, ಸೀನಿಯರ್ ಜೆಸಿಗಳು ಉಪಸ್ಥಿತರಿದ್ದರು

Comments