I ಸೂರ್ಯಗಗನ I ಜೆಸಿಐ ಶಿವಮೊಗ್ಗ ಶರಾವತಿಯಿಂದ ಪುಡ್ ವಿತರಣೆ Iಶಿವಮೊಗ್ಗ : ಜೆಸಿಐ ಶಿವಮೊಗ್ಗ ಶರಾವತಿಯಿಂದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಪುಡ್ ವಿತರಣೆ ಮಾಡಲಾಯಿತು,
ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಶರಾವತಿಯ ಘಟಕಾಧ್ಯಕ್ಷರಾದ ಜೆಸಿ.ವಿನೋದ್ ಕುಮಾರ್, ಕಾರ್ಯದರ್ಶಿ ಜೆಸಿ.ಅಶ್ವಿನಿ ಆನಂದ್ ಸೇರಿದಂತೆ ಪೂರ್ವಾಧ್ಯಕ್ಷರುಗಳು, ಜೆಸಿಗಳು ಉಪಸ್ಥಿತರಿದ್ದರು
Comments
Post a Comment